ಅಸೈನ್ಮೆಂಟ್ 01
ಅಸೈನ್ಮೆಂಟ್ - 01
ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ ತಾ,ಜಿ ರಾಯಚೂರು.
ಹತ್ತು ಅಂಶಗಳ ಕಾರ್ಯಕ್ರಮದಡಿ ಮೊದಲನೆಯದಾದ ಮಕ್ಕಳ ಕಲಿಕೆಗೆ ನೆರವಾಗುವಂತಹ ವಿವಿಧ ಪರಿಕಲ್ಪನೆಗಳಿಂದ ಕೂಡಿದ ಆಡಿಯೋ ವಿಡಿಯೋಗಳ ವಿವರ. ನಾನು ಮಕ್ಕಳಿಗೆ ನೆರವಾಗಲು ನನ್ನದೇ ಆದಂತಹ ಕೆಲವೊಂದು ಆಡಿಯೋ ವಿವರಗಳನ್ನು ಈ ಕೆಳಗಿನಂತೆ ತಯಾರಿಸಿದ್ದೇನೆ.ಅವುಗಳ ವಿವರ ಹೀಗಿದೆ...
Comments
Post a Comment