ಕೋವಿಡ್ 19 ಚೆಕ್ ಪೋಸ್ಟ್ ಕರ್ತವ್ಯ Get link Facebook X Pinterest Email Other Apps July 28, 2020 ದಿನಾಂಕ 27 ಜುಲೈ 2020 ರಂದು ಮರಳಿ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯಕ್ಕೆ ಕಂದಾಯ ಇಲಾಖೆಯಿಂದ ನಿಯೋಜನೆ ಮಾಡಿರುತ್ತಾರೆ. ಆದಕಾರಣ ಬೆಳಗ್ಗೆ ಎಂಟು ಗಂಟೆಗೆ ಗಿಲ್ಲೆಸುಗೂರ್ ಗಡಿಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯಕ್ಕೆ ಹಾಜರಿ ಆಗಿರುತ್ತೇನೆ. Get link Facebook X Pinterest Email Other Apps Comments
Comments
Post a Comment