Posts

Showing posts from July, 2020

ಅಸೈನ್ಮೆಂಟ್ 01

                          ಅಸೈನ್ಮೆಂಟ್ - 01 ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ ತಾ,ಜಿ ರಾಯಚೂರು.  ಹತ್ತು ಅಂಶಗಳ ಕಾರ್ಯಕ್ರಮದಡಿ ಮೊದಲನೆಯದಾದ ಮಕ್ಕಳ ಕಲಿಕೆಗೆ ನೆರವಾಗುವಂತಹ ವಿವಿಧ ಪರಿಕಲ್ಪನೆಗಳಿಂದ ಕೂಡಿದ ಆಡಿಯೋ ವಿಡಿಯೋಗಳ ವಿವರ. ನಾನು ಮಕ್ಕಳಿಗೆ ನೆರವಾಗಲು ನನ್ನದೇ ಆದಂತಹ ಕೆಲವೊಂದು ಆಡಿಯೋ ವಿವರಗಳನ್ನು ಈ ಕೆಳಗಿನಂತೆ ತಯಾರಿಸಿದ್ದೇನೆ.ಅವುಗಳ ವಿವರ ಹೀಗಿದೆ... ಅಸೈನ್ಮೆಂಟ್ 01 ಪಿಡಿಎಫ್ ಗಿಡ ಮರ ಪದ್ಯದ ಆಡಿಯೋ ವಿವರ ಭಾಗ್ಯದ ಬಳೆಗಾರ ಜಾನಪದ ಪದ್ಯದ ಆಡಿಯೋ ಕನ್ನಡಿಗರ ತಾಯಿ ಪದ್ಯದ ಆಡಿಯೋ ವಿವರ ನಮ್ಮ ಕರ್ನಾಟಕ ಪಾಠದ ಆಡಿಯೋ ವಿವರ

ಅಸೈನ್ಮೆಂಟ್ 02

              ಅಸೈನ್ಮೆಂಟ್ - 02 ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ ತಾ,ಜಿ ರಾಯಚೂರು.     ಮಕ್ಕಳ ಕಲಿಕೆಗೆ ಸಹಾಯಕವಾಗುವಂತೆ ನಾವು ರೂಪಿಸಿದ ಪರಿಕಲ್ಪನೆಗಳ ಮತ್ತು ಘಟಕ ಯೋಜನೆಗಳ ವಿವರ. ಅಸೈನ್ಮೆಂಟ್ 02 ಘಟಕ ಯೋಜನೆಗಳ ಪಿಡಿಎಫ್

ಅಸೈನ್ಮೆಂಟ್ 8

                 ಅಸೈನ್ಮೆಂಟ್  - 8 ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ.   ಮಕ್ಕಳ ಕಲಿಕೆಗೆ ಸಹಾಯವಾಗುವಂತಹ ವಿವಿಧ ಪಾಠಗಳ ರಸಪ್ರಶ್ನೆಗಳ ವಿವರ....   ಶಿಕ್ಷಕರ ಹೆಸರು :- ರಘುಪತಿ ರೆಡ್ಡಿ ಪಿ     ಕ್ವಿಜ್ ಬ್ಯಾಂಕ್ ವಿವರ ೧) ಇತಿಹಾಸದ ಪಿತಾಮಹ ಯಾರು? ಉ:- ಹೆರೋಡಾಟಸ್ ೨) ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉ:- ಅಶೋಕ ೩) ಕಲ್ಹಣನ ಕೃತಿ ಯಾವುದು? ಉ:- ರಾಜತರಂಗಿಣಿ ೪) ಪ್ರಸಿದ್ಧ ಜೋಗ ಜಲಪಾತ ಯಾವ ನದಿಗೆ ಇದೆ? ಉ:- ಶರಾವತಿ ೫) ಆಲಮಟ್ಟಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ? ಉ:-ಕೃಷ್ಣಾ ನದಿ ೬) ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ? ಉ:-೩೦ ೭) ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳು ಎಷ್ಟು? ಉ:-6 ಜಿಲ್ಲೆಗಳು ೮) ಕಾವೇರಿ ನದಿಯ ಉಗಮ ಸ್ಥಾನ ಯಾವುದು? ಉ:-ತಲಕಾವೇರಿ ೯) ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು? ಉ:-ಬೆಳಗಾವಿ ೧೦) ಮೂಲಭೂತ ಹಕ್ಕುಗಳು ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ? ಉ:-ಭಾಗ-3 ೧೧) ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದಿಂದ ಪಡೆಯಲಾಗಿದೆ? ಉ:-ಐರಿಶ್ ಸಂವಿಧಾನ  ೧೨) ಮೈಸೂರು ಹುಲಿ ಎಂದು ಯಾರನ್ನು ಕರೆಯುತ್ತಾರೆ? ಉ:-ಟಿಪ್ಪು ಸುಲ್ತಾನ್ ೧೩) ಸಂವಿಧಾನ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ? ಉ:-ಡಾ. ಬಿ ಆರ್ ಅಂಬೇಡ್ಕರ್ ೧೪) ಮೂಲಭೂತ ಕರ್ತವ್ಯಗಳು ಎಷ್ಟು? ಉ:-...

ಅಸೈನ್ಮೆಂಟ್ 4

                ಅಸೈನ್ಮೆಂಟ್ - 4        ಮಕ್ಕಳ ಕಲಿಕೆಗೆ ಸಹಾಯಕವಾಗುವಂತಹ ಸಿದ್ಧಪಡಿಸಲಾದ ಕಲಿಕೋಪಕರಣಗಳ ವಿವರ. ಅಸೈನ್ಮೆಂಟ್ - 4 ಕಲಿಕೋಪಕರಣಗಳ ಪಿಡಿಎಫ್ ಶಿಲಾಯುಗದ ನೆಲೆಗಳ ಭೂಪಟ

ಅಸೈನ್ಮೆಂಟ್ 10

                            ಅಸೈನ್ಮೆಂಟ್ - 10  ಉನ್ನತೀಕರಿಸಿದ ಸರಕಾರಿ ಹಿರಿಯ     ಪ್ರಾಥಮಿಕ ಶಾಲೆ ಗುಂಡ್ರವೇಲಿ               ತಾ,ಜಿ :-  ರಾಯಚೂರು                ಶಿಕ್ಷಕರ ಹೆಸರು:- ರಘುಪತಿ ರೆಡ್ಡಿ ಪಿ                     * **** ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ( ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ನಮ್ಮ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ****             "ಬಾರದು ಬಪ್ಪದು ಬಪ್ಪದು ತಪ್ಪದು" ಮನುಷ್ಯ ಸಮಯದ ಗುಲಾಮ. ಮಾನವ ಇಂದು ತನ್ನ ಅವಶ್ಯಕತೆಗಳಿಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕೈ ಹಾಕಿ ಯಶಸ್ಸು ಪಡೆದಿದ್ದಾನೆ. ಮಾನವ ಎಷ್ಟೇಎತ್ತರಕ್ಕೆ ಬೆಳೆದರು ಪ್ರಕೃತಿಯ ಮುಂದೆ ಮಂಡಿಯೂರಿ ಕೂಡ ಬೇಕಾಗುತ್ತದೆ. ಇತ್ತೀಚೆಗೆ ಪ್ರಪಂಚದಾದ್ಯಂತ ಸುಮಾರು ತಿಂಗಳುಗಳಿಂದ ಕೊರೋನಾ ಎಂಬ ಕಾಣದ ಜೀವಿಯೊಂದು ಮನುಷ್ಯನನ್ನು ತಲ್ಲಣಗೊಳಿಸಿದೆ ಇದರಿಂದ ಪ್ರಪಂಚದ ಆರ್ಥಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಅದರಂತೆ ...

ಅಸೈನ್ಮೆಂಟ್ - 9

ಅಸೈನ್ಮೆಂಟ್ - 9 ಶಿಕ್ಷಕರ ಹೆಸರು:- ರಘುಪತಿ ರೆಡ್ಡಿ ಪಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ ತಾ/ಜಿ/ ರಾಯಚೂರು.   **** ಸದರಿ ಮನೆಯಿಂದಲೇ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳು ಲೇಖನ****           ಕಲಿಕೆ ನಿರಂತರವಾದದ್ದು ಅದು ನಿಂತ ನೀರಾಗಬಾರದು. ನಾವು ಇಂದು ಶಿಕ್ಷಕ ವೃತ್ತಿಯಲ್ಲಿ ಭಾಗಿಯಾಗಿದ್ದರು ಅದರಲ್ಲಿ ಯಶಸ್ಸು ಪಡೆಯಬೇಕೆಂದರೆ ಇನ್ನೂ ಹೆಚ್ಚಿನ ಜ್ಞಾನ, ತಿಳುವಳಿಕೆ, ತರಬೇತಿ ಅವಶ್ಯಕವಾಗಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವುದೇ ಶಿಕ್ಷಕ ವೃತ್ತಿಯ ಮುಖ್ಯ ಗುರಿ. 1. ವೃತ್ತಿ ನೈಪುಣ್ಯತೆಗಾಗಿ ಇಲಾಖೆಯ ಸಮಾಜ ವಿಜ್ಞಾನ ಮತ್ತು ಕನ್ನಡ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಪಡೆದಿರುತ್ತೇನೆ ಹಾಗೂ ಅವರು ಸೂಚಿಸಿರುವ ಹಲವು ಚಟುವಟಿಕೆ ಆಧಾರಿತ ಪಾಠ ಬೋಧನೆ ಯೋಜನೆಯನ್ನು ತಯಾರಿಸಿಕೊಂಡಿರುತ್ತೇನೆ. 2. ವೃತ್ತ ಪತ್ರಿಕೆ, ಕಥೆ, ಕಾದಂಬರಿ ಮತ್ತು ಮ್ಯಾಕ್ಸಿನ್ ಗಳನ್ನು ಸಂಗ್ರಹಿಸಿ ಓದಿದ್ದೇನೆ. 3. 6 ರಿಂದ 8ನೇ ತರಗತಿಯ ಸಮಾಜ ವಿಜ್ಞಾನ ಪಾಠೋಪಕರಣಗಳನ್ನು ತಯಾರಿಸಿಕೊಂಡಿದ್ದೇನೆ. 4. ಸೇತುಬಂದ ಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಸಾಮರ್ಥ್ಯಗಳ ಪಟ್ಟಿ ಸಿದ್ಧಪಡಿಸಿದ್ದೇನೆ. 5. ಕನ್ನಡ ಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೌಲ್ಯಾಧಾರಿತ ಕೆಲವು ಸಿನಿಮಾಗಳನ್ನು...

ಅಂತರ್ಜಾಲದಲ್ಲಿ ವೀಕ್ಷಿಸಿದ ವೀಡಿಯೋಗಳು

ಅಸೈನ್ಮೆಂಟ್ -5   ಅಂತರ್ಜಾಲದಲ್ಲಿ ವೃತ್ತಿ ಸಂಬಂಧಿತ ವಿಷಯಗಳ ಬಗ್ಗೆ ವೀಕ್ಷಿಸಿದ ವೀಡಿಯೋಗಳು.. ಅಂತರ್ಜಾಲದಲ್ಲಿ ವೀಕ್ಷಿಸಿದ ವೀಡಿಯೋ 01 ಅಂತರ್ಜಾಲದಲ್ಲಿ ವೀಕ್ಷಿಸಿದ ವೀಡಿಯೋ 02 ಅಂತರ್ಜಾಲದಲ್ಲಿ ವೀಕ್ಷಿಸಿದ ವೀಡಿಯೋ 03 ಅಂತರ್ಜಾಲದಲ್ಲಿ ವೀಕ್ಷಿಸಿದ ವೀಡಿಯೋ 04 ಅಂತರ್ಜಾಲದಲ್ಲಿ ವೀಕ್ಷಿಸಿದ ವೀಡಿಯೋ 06

ಸೇತುಬಂಧ

ಅಸೈನ್ಮೆಂಟ್ -7 ಸೇತುಬಂದ ಶಿಕ್ಷಣದ ಕುರಿತಾದ ಯೋಜನೆಯ ವಿವರ ಮತ್ತು ಸಾಮರ್ಥ್ಯಗಳನ್ನು ಆದರಿಸಿ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆ ವಿವರಗಳು. ಸೇತುಬಂಧ

ವಿದ್ಯಾರ್ಥಿಗಳಿಗೆ ಕರೆ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದ ವಿವರ

ಅಸೈನ್ಮೆಂಟ್ - 3 ಕೋವಿಡ್ 19 ಪ್ರಯುಕ್ತ ವಿದ್ಯಾರ್ಥಿ ಮತ್ತು ಪೋಷಕರಿಗೆ ದೂರವಾಣಿ ಮೂಲಕ ಪ್ರತಿದಿನ ಮೂರು ಜನ ವಿದ್ಯಾರ್ಥಿಗಳಂತೆ ಸಂಪರ್ಕಿಸಿ ಕಲಿಕೆ ಮತ್ತು ಕೋರೋಣ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚೆ ಮಾಡಿದ ವಿವರ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದ ಮಾಹಿತಿ

ಸಹೋದ್ಯೋಗಿ ಮಿತ್ರರಿಗೆ ಸಂಪರ್ಕಿಸಿದ ವಿವರ

ಅಸೈನ್ಮೆಂಟ್  - 6 ಸಹೋದ್ಯೋಗಿ ಮಿತ್ರರಿಗೆ ದೂರವಾಣಿ ಕಾಲ್ ಮತ್ತು ವಾಟ್ಸಾಪ್ ಮೂಲಕ ಸಂಪರ್ಕಿಸಿ ಚರ್ಚಿಸಿದ ವೃತ್ತಿ ಸಂಬಂಧಿತ ವಿಷಯಗಳ ವಿವರ. ಸಹೋದ್ಯೋಗಿ ಮಿತ್ರರಿಗೆ ಸಂಪರ್ಕಿಸಿದ ವಿವರ ಪಿಡಿಎಫ್

ಕೋವಿಡ್ 19 ಚೆಕ್ ಪೋಸ್ಟ್ ಕರ್ತವ್ಯ

ದಿನಾಂಕ 27 ಜುಲೈ 2020 ರಂದು ಮರಳಿ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯಕ್ಕೆ ಕಂದಾಯ ಇಲಾಖೆಯಿಂದ ನಿಯೋಜನೆ ಮಾಡಿರುತ್ತಾರೆ. ಆದಕಾರಣ ಬೆಳಗ್ಗೆ ಎಂಟು ಗಂಟೆಗೆ ಗಿಲ್ಲೆಸುಗೂರ್ ಗಡಿಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯಕ್ಕೆ ಹಾಜರಿ ಆಗಿರುತ್ತೇನೆ.

Covid 19 ಚೆಕ್ಪೋಸ್ಟ್ ಕರ್ತವ್ಯ

ದಿನಾಂಕ 26 ಜುಲೈ 2020 ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯಕ್ಕೆ ಹಾಜರಿ ಆಗಿರುತ್ತೇನೆ. ಇಂದಿಗೆ ನಿಯೋಜನೆಗೊಂಡ ಕೋವಿಡ್ ಚೆಕ್ಪೋಸ್ಟ್ ಕರ್ತವ್ಯ ಮುಗಿದಿರುತ್ತದೆ.

ಕನ್ನಡ ತರಬೇತಿ ಮತ್ತು ಚೆಕ್ಪೋಸ್ಟ್ ಕರ್ತವ್ಯ

ದಿನಾಂಕ 25 ಜುಲೈ 2020 ಬೆಳಗ್ಗೆ 10.3 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕನ್ನಡ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡಿರುತ್ತೇನೆ ಮತ್ತು ಅದೇ ದಿನ 2:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯಕ್ಕೆ ಹಾಜರಿ ಆಗಿರುತ್ತೇನೆ.

ಕನ್ನಡ ತರಬೇತಿ ಹಾಗೂ ಚೆಕ್ಪೋಸ್ಟ್ ಕರ್ತವ್ಯ

ದಿನಾಂಕ 24 ಜುಲೈ 2020 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕನ್ನಡ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡಿರುತ್ತೇನೆ. ಇದೇ ದಿನ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8:00 ಗಂಟೆಯವರೆಗೆ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯಕ್ಕೆ ಹಾಜರಿ ಆಗಿರುತ್ತೇನೆ.

ಕನ್ನಡ ತರಬೇತಿ ಮತ್ತು ಚೆಕ್ಪೋಸ್ಟ್ ಕರ್ತವ್ಯ

ದಿನಾಂಕ 23 ಜುಲೈ 2020 ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯದಲ್ಲಿ ಕಾರ್ಯ ನಿರ್ವಹಿಸಿ ಹಾಗೆಯೇ ಅದರ  ಜೊತೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆನ್ಲೈನ್ ಕನ್ನಡ ತರಬೇತಿಯಲ್ಲಿ ಪಾಲ್ಗೊಂಡಿದ್ದೇನೆ.

ಕನ್ನಡ ತರಬೇತಿ ಮತ್ತು ಚೆಕ್ಪೋಸ್ಟ್ ಕರ್ತವ್ಯ

ದಿನಾಂಕ 22 ಜುಲೈ 2020 ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕನ್ನಡ ಆನ್ಲೈನ್ ವೇಬಿನರ್ ತರಬೇತಿಯಲ್ಲಿ ಮಾಡಿಕೊಂಡಿರುತ್ತೇನೆ ಹಾಗೆ ಮಧ್ಯಾಹ್ನ 2:00 ಯಿಂದ ರಾತ್ರಿ 8:00 ಗಂಟೆಯವರೆಗೆ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯದಲ್ಲಿ ಕರ್ತವ್ಯ ನಿರ್ವಹಿಸಿರುತ್ತೇನೆ.

ಕನ್ನಡ ತರಬೇತಿ ಮತ್ತು ಚೆಕ್ ಪೋಸ್ಟ್ ಕರ್ತವ್ಯ

ದಿನಾಂಕ 21 ಜುಲೈ 2020 ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕನ್ನಡ ಆನ್ಲೈನ್ ವೇಬಿನರ್ ತರಬೇತಿಯಲ್ಲಿ ಪಾಲ್ಗೊಂಡಿರುತ್ತೇನೆ. ಹಾಗೆಯೇ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8:00 ಗಂಟೆಯವರೆಗೆ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯದಲ್ಲಿ ನಿರತನಾಗಿರುತ್ತೇನೆ.

ಕನ್ನಡ ತರಬೇತಿ ಮತ್ತು ಚೆಕ್ ಪೋಸ್ಟ್ ಕರ್ತವ್ಯ

ದಿನಾಂಕ 20 ಜುಲೈ 2020 ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಿಲ್ಲೆಸುಗೂರ್ ಚೆಕ್ಪೋಸ್ಟ್ ಕರ್ತವ್ಯಕ್ಕೆ ಕಂದಾಯ ಇಲಾಖೆಯಿಂದ ನಿಯೋಜಿಸಲ್ಪಟ್ಟ ಕಾರಣ ಈ ಒಂದು ಕರ್ತವ್ಯದಲ್ಲಿ ಕಾರ್ಯ ನಿರ್ವಹಿಸಿರುತ್ತೇನೆ. ಹಾಗೆಯೇ ಬೆಳಗ್ಗೆ 10.30 ಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕನ್ನಡ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡಿರುತ್ತೇನೆ.

ಸಮಾಜ ವಿಜ್ಞಾನ ವೆಬನಾರ್ ತರಬೇತಿ

ದಿನಾಂಕ 18 ಜುಲೈ 2020 ಬೆಳಗ್ಗೆ 10:00 25 ನಿಮಿಷ ದಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಮಾಜ ವಿಜ್ಞಾನ ವಿಷಯದ ಆನ್ಲೈನ್ ವೇಬಿನರ್ ತರಬೇತಿಯಲ್ಲಿ ಪಾಲ್ಗೊಂಡಿರುತ್ತೇನೆ.

ಸಮಾಜ ವಿಜ್ಞಾನ ವೆಬನಾರ್ ತರಬೇತಿ

ದಿನಾಂಕ ದಿನಾಂಕ 17 ಜುಲೈ 2020 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಮಾಜ ವಿಜ್ಞಾನ ವಿಷಯದ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡಿರುತ್ತೇನೆ.